Sunday, April 30, 2006

ಮುತ್ತುಗಳು

ಮುತ್ತುಗಳು

ಯಾರೋ ಕೇಳಿದ್ದರು, ಹೊಳೆ ಹೊಳೆವ ಮುತ್ತುಗಳು ಎಲ್ಲಿ ಹುಟ್ಟುತ್ತವೆಂದು,
ಈಗಷ್ಟೆ ಹೊಳೆಯಿತು, ನೀರ ಹೊಳೆಗಳಲಿ ಹುಟ್ಟುತ್ತವೆ ಹೊಳೆ ಹೊಳೆವ ಮುತ್ತುಗಳು ಎಂದು.

-ನಾಗೇಶ್
೨೦೦೬-೫-೧

0 Comments:

Post a Comment

<< Home