ಹೊಸ ನದಿ
A new river is born - a literary one. Check out Theja's blog. I am sure you will like it, especially if you are a Kannada literature enthusiast.
Kannada fonts from baraha.com is required to read what follows.
Kannada fonts from baraha.com is required to read what follows.
ಹೊಸ ನದಿ
ನೋಡಲ್ಲಿ ಹುಟ್ಟಿದೆ ಹೊಸತೊಂದು ನದಿಯು,
ಅದರಲ್ಲಿ ಹರಿಯುತಿದೆ ಭಾವನೆಯ ನೀರು,
ಅರಿವಿನ ಗಣಿಯಾಗಿ,
ಙ್ನಾನದ ಬೆಳಕಾಗಿ,
ನಲಿವಲಿ ಜೊತೆಯಾಗಿ,
ನೋವಲಿ ಸಹಭಾಗಿಯಾಗಿ,
ಜೀವನದ ಸ್ಪೂರ್ಥಿಯಾಗಿ,
ಹರಡಲಿ ವಿಶಾಲವಾಗಿ,
ಮೆರೆಯಲಿ ಪ್ರವಾಹವಾಗಿ,
ಭೋರ್ಗರೆಯಲಿ ಜಲಪಾತವಾಗಿ.
- ನಾಗೇಶ್
೨೪-೨-೨೦೦೬
0 Comments:
Post a Comment
<< Home